ಆಕಸ್ಮಿಕ ಅಗ್ನಿ ಅವಘಡ: ಹುಲ್ಲಿನ ಬಣವೆ, ಕುರಿಹಟ್ಟಿ ಹಾಗೂ ಎತ್ತಿನಗಾಡಿ ಸುಟ್ಟು ಭಸ್ಮ - fire incident in chitradurga
ಚಿತ್ರದುರ್ಗ: ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಹುಲ್ಲಿನ ಬಣವೆ, ಕುರಿಹಟ್ಟಿ ಹಾಗೂ ಎತ್ತಿನಗಾಡಿ ಸುಟ್ಟ ಭಸ್ಮವಾಗಿರುವ ಘಟನೆ ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಯಾಶಸ್ವಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದರೂ ಸರಿಯಾದ ಸಮಯಕ್ಕೆ ಬಾರದ ಕಾರಣ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
TAGGED:
fire incident in chitradurga