ಕರ್ನಾಟಕ

karnataka

ETV Bharat / videos

ಆಕಸ್ಮಿಕ ಬೆಂಕಿ ಅವಘಡ : ನೂರಾರು ಎಕರೆ ಕುರುಚಲು ಕಾಡು ಭಸ್ಮ! - kattale forest fire video

By

Published : Apr 7, 2020, 10:10 AM IST

ಕೊಡಗು: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ‌ನೂರಾರು ಎಕರೆ ಕುರುಚಲು ಕಾಡು ಸುಟ್ಟು ಭಸ್ಮವಾಗಿರುವ ಘಟನೆ ಮಡಿಕೇರಿ ತಾಲೂಕಿನ ಕತ್ತಲೆಕಾಡು ಬಳಿ ನಡೆದಿದೆ. ಮೊದಲೇ ಬೇಸಿಗೆ ಆಗಿರುವುದರಿಂದ ಬಿಸಿಲ ತಾಪಕ್ಕೆ ಬೆಂಕಿ ಮತ್ತಷ್ಟು ಉಲ್ಬಣಿಸಿದೆ. ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ‌ ಬೆಂಕಿ ನಂದಿಸಿದ್ದಾರೆ. ಆದರೂ ಅವರು ಬರುವಷ್ಟರಲ್ಲಿ ಕಿರು ಅರಣ್ಯ ಸಾಕಷ್ಟು ಭಾಗ ಸುಟ್ಟು ಭಸ್ಮವಾಗಿದೆ.

ABOUT THE AUTHOR

...view details