ಕರ್ನಾಟಕ

karnataka

ETV Bharat / videos

ಗ್ಯಾರೇಜ್‌ಗೆ ಬೆಂಕಿ: 4 ಕಾರು ಭಸ್ಮ - Fire from the short circuit to the garage

By

Published : Feb 8, 2021, 3:18 PM IST

ಬೆಂಗಳೂರು: ಕಾರ್ ಗ್ಯಾರೇಜ್ ಹಾಗೂ ಸ್ಕ್ರಾಪ್ ಶೆಡ್​ನಲ್ಲಿ ಶಾರ್ಟ್ ಸರ್ಕ್ಯುಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡ ಘಟನೆ ಆರ್ ಆರ್ ನಗರ ಬಳಿಯ ಚನ್ನಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ ಗ್ಯಾರೇಜ್​ನಲ್ಲಿನ ನಾಲ್ಕು ಕಾರುಗಳು ಭಸ್ಮವಾಗಿವೆ. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ‌ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ABOUT THE AUTHOR

...view details