ಕರ್ನಾಟಕ

karnataka

ETV Bharat / videos

ಚಾಮರಾಜನಗರ : ಆಕಸ್ಮಿಕ ಬೆಂಕಿ ಬಿದ್ದು ಹೊತ್ತಿ ಉರಿದ ಜೋಳದ ಬಣವೆ - ಚಾಮರಾಜನಗರ ಲೇಟೆಸ್ಟ್​ ನ್ಯೂಸ್

🎬 Watch Now: Feature Video

By

Published : Feb 7, 2021, 11:27 AM IST

ಚಾಮರಾಜನಗರ: ಆಕಸ್ಮಿಕ ಬೆಂಕಿ ಅನಾಹುತದಿಂದ ಜೋಳದ ಬಣವೆ ಸುಟ್ಟು ಭಸ್ಮವಾಗಿರುವ ಘಟನೆ ಹನೂರು ತಾಲೂಕಿನ ತೊಮಿಯಾರ್ ಪಾಳ್ಯ ಸಮೀಪದ ಎಸ್‌‌.ದೊಡ್ಡಿಯಲ್ಲಿ ನಡೆದಿದೆ. ತೊಮಿಯಾರ್ ಪಾಳ್ಯ ಸಮೀಪದ ಸಂಗೀತದೊಡ್ಡಿಯಲ್ಲಿ ಶೇಶುರಾಜ್‌ ಎಂಬುವರಿಗೆ ಸೇರಿದ ಜೋಳದ ಬಣವೆಗೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿದೆ. ಈ ಕುರಿತಂತೆ ಮಾಹಿತಿ ಪಡೆದ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಿದ್ದಾರೆ. ‌ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ABOUT THE AUTHOR

...view details