ಕರ್ನಾಟಕ

karnataka

ETV Bharat / videos

ಚಿಕ್ಕಮಗಳೂರು BSNL ಕಚೇರಿಯಲ್ಲಿ ಬೆಂಕಿ ಅವಘಡ - Fire at the BSNL office

By

Published : Mar 15, 2021, 10:52 PM IST

ಚಿಕ್ಕಮಗಳೂರು: ನಗರದ ಬೆಲ್ಟ್ ರೋಡ್​ನಲ್ಲಿರುವ BSNL ಕಚೇರಿಯಲ್ಲಿ ಬೆಂಕಿ ಅನಾಹುತ ನಡೆದಿದೆ. ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದು, ಸಫಲವಾಗದ ಕಾರಣ ಕೂಡಲೇ ಅಗ್ನಿಶಾಮಕ ದಳಕ್ಕೆ ವಿಚಾರ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.

ABOUT THE AUTHOR

...view details