ಕರ್ನಾಟಕ

karnataka

ETV Bharat / videos

ಸಿಟಿ ಬಸ್​ ಎಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ: ಚಾಲಕನ ಮುಂಜಾಗೃತಿಯಿಂದ ಪ್ರಯಾಣಿಕರು ಪಾರು - Fire appearing on City Bus Engine

By

Published : Feb 5, 2020, 6:33 AM IST

ತುಮಕೂರಿನ ಶಿವಕುಮಾರಸ್ವಾಮಿ ವೃತ್ತದಲ್ಲಿ ನಗರ ಸಾರಿಗೆಯ ಬಸ್​ ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ರಸ್ತೆ ಪಕ್ಕ ಬಸ್​ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದರು. ಚಾಲಕನ ಮಂಜಾಗೃತಿಯಿಂದ ಪ್ರಾಣಾಪಯದಿಂದ ಪ್ರಯಾಣಿಕರು ಪಾರಾದಂತಾಯ್ತು. ಇದರಿಂದ ಕ್ಷಣಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಮೂಡಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿತು.

ABOUT THE AUTHOR

...view details