ಕುಂದಾನಗರಿಯಲ್ಲಿ ರಂಗೇರಿದ ಉಪಚುನಾವಣೆ: ಕಾಗವಾಡದಲ್ಲಿ ‘ತಾರಾ’ ಮೆರಗು! - Film Actor Tara Campaign For BJP Candidate
ಡಿಸೆಂಬರ್ 5ಕ್ಕೆ ಕಾಗವಾಡ ಕ್ಷೇತ್ರದ ಉಪ ಚುನಾವಣಾ ಹಿನ್ನೆಲೆ ಕಾಗವಾಡ ಕ್ಷೇತ್ರದಲ್ಲಿ ಚಿತ್ರನಟಿ ತಾರಾ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಕ್ಯಾಂಪೇನ್ ನಡೆಸಿದರು. ಉಗಾರ ಖುರ್ದನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಚಿತ್ರ ನಟಿ ತಾರಾ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ಕಾಗವಾಡ ಮತಕ್ಷೇತ್ರ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಹಾಗೂ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿ ಮುಂದುವರಿಯಲು ಶ್ರೀಮಂತ ಪಾಟೀಲಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.
TAGGED:
ಕಾಗವಾಡದಲ್ಲಿ ತಾರಾ ಕ್ಯಾಂಪೇನ್