ಕರ್ನಾಟಕ

karnataka

ETV Bharat / videos

ಹಾಸನದಲ್ಲಿ ಬಿಜೆಪಿ, ಜೆಡಿಎಸ್‌ ಮಧ್ಯೆ ಗುದ್ದಾಟ; ರೇವಣ್ಣರಿಗೆ ಟಾಂಗ್ ಕೊಡ್ತಿದ್ದಾರಾ ಪ್ರೀತಂ ಗೌಡ?

By

Published : Sep 26, 2019, 1:10 PM IST

ಸಮ್ಮಿಶ್ರ ಸರ್ಕಾರ ಇದ್ದಾಗ ರೇವಣ್ಣರ ದರ್ಬಾರ್​​ ಬಗ್ಗೆ ಜನಸಾಮಾನ್ಯರು ಮಾತನಾಡಿಕೊಳ್ತಿದ್ದರು. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದಂತೆ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಮೇಲುಗೈ ಸಾಧಿಸಲು ಮುಂದಾಗಿದ್ದಾರೆ. ಪವರ್​ ಗೇಮ್​​​​​ ಮಧ್ಯೆ ಸರ್ಕಾರಿ ಯೋಜನೆಗಳು, ಅನುದಾನಗಳ ರೂಪುರೇಷೆಯೇ ಬದಲಾಗಿ ಹೋಗಿದೆ. ಹಾಸನ ರಾಜಕೀಯದ ಸದ್ಯದ ತಾಜಾ ಸುದ್ದಿ ಇಲ್ಲಿದೆ ನೋಡಿ.

ABOUT THE AUTHOR

...view details