ಕರ್ನಾಟಕ

karnataka

ETV Bharat / videos

ಸಾಗರಮಾಲಾ ಯೋಜನೆಗೆ ತೀವ್ರ ವಿರೋಧ : ಮೀನುಗಾರರು ಕರೆ ನೀಡಿದ್ದ ಕಾರವಾರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ.. - ಮೀನುಗಾರರು ಕರೆ ನೀಡಿದ್ದ ಕಾರವಾರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

By

Published : Jan 17, 2020, 1:10 PM IST

ಆ ಜನರ ಜೀವನಾಡಿಯಂತಿರುವ ಕಡಲತೀರವನ್ನು ಉಳಿಸಿಕೊಳ್ಳೋಕೆ ಇವತ್ತು ಮನೆಮಂದಿಯೆಲ್ಲಾ ಬೀದಿಗೆ ಇಳಿದಿದ್ರು. ನಮ್ಮ ಕಡಲತೀರವನ್ನು ಉಳಿಸಿಕೊಡಿ ಎಂಬ ಘೋಷಣೆಗಳಿಂದ ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಹೋರಾಟ ಇವತ್ತು ತೀವ್ರಗೊಂಡಿತ್ತು. ಸಾಗರಮಾಲಾ ಯೋಜನೆ ವಿರೋಧಿಸಿ ಕರೆ ನೀಡಿದ್ದ ಕರಾವಳಿ ಬಂದ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಕುರಿತ ಒಂದು ವರಿದಿ ಇಲ್ಲಿದೆ.

For All Latest Updates

ABOUT THE AUTHOR

...view details