ಕೃಷ್ಣ ಪೂಜಾ ಅಧಿಕಾರ ಸ್ವೀಕರಿಸಿದ ಈಶಪ್ರಿಯ ಶ್ರೀಗಳು - ಈಶಪ್ರಿಯ ಶ್ರೀಗಳ ಪೀಠಾರೋಹಣ
ಕೃಷ್ಣನ ನಗರಿ ಉಡುಪಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಒಂದೆಡೆ ಅಷ್ಠಮಠಾಧೀಶರುಗಳು ಪರ್ಯಾಯ ಸಂಪ್ರದಾಯಗಳಲ್ಲಿ ಮುಳುಗೇಳುತ್ತಿದ್ದರೆ, ನೆರೆದ ಸಹಸ್ರ ಸಹಸ್ರ ಭಕ್ತರಿಗೆ ರಾತ್ರಿಯಿಡೀ ಸಂಭ್ರಮ ಸಡಗರ... ಹೀಗೆ ಈಶಪ್ರಿಯ ಶ್ರೀಗಳ ಪೀಠಾರೋಹಣದೊಂದಿಗೆ ಉಡುಪಿಯಲ್ಲಿ 250ನೇ ಪರ್ಯಾಯ ಸಂಪನ್ನಗೊಂಡಿತು...