ಕರ್ನಾಟಕ

karnataka

ETV Bharat / videos

ಫೆಮ್ಮೆ ಫೆಸ್ಟ್: 'ಮಹಿಳೆಯರಿಂದ ಮಹಿಳೆಯರಿಗಾಗಿ' ಗೃಹೋತ್ಪನ್ನಗಳ ವಿಶೇಷ ಮಾರಾಟ ಪ್ರದರ್ಶನ - Womens day special

By

Published : Mar 8, 2020, 10:48 AM IST

ಮಂಗಳೂರು: ನಗರದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ 'ಫೆಮ್ಮೆ ಫೆಸ್ಟ್' ಎಂಬ ವಿಶೇಷ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ನಡೆಯಿತು. ಇಲ್ಲಿ ಮಹಿಳೆಯರು ತಾವೇ ತಯಾರಿಸಿದ ವಿವಿಧ ಗೃಹ ಬಳಕೆಯ ವಸ್ತುಗಳನ್ನು ಮಾರಾಟಕ್ಕಿರಿಸಿದ್ದರು.

ABOUT THE AUTHOR

...view details