ರಾಜ್ಯದ ಕರಾವಳಿಯಲ್ಲಿಯೂ ಹಬ್ಬಿದ ಕೊರೊನಾ ವೈರಸ್ ಭೀತಿ - corona virus karawara news
ದೇಶದಾದ್ಯಂತ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಕರೊನಾ ವೈರಸ್ ಭೀತಿ ಇದೀಗ ರಾಜ್ಯದ ಕರಾವಳಿಗೂ ವಿಸ್ತರಿಸಿದೆ. ನೆರೆಯ ಗೋವಾ, ಕೇರಳ ಭಾಗಗಳಿಂದ ಬರುವ ವಿದೇಶಿ ಪ್ರವಾಸಿಗರ ಮೇಲೆ ನಿಗಾ ಇರಿಸಬೇಕು ಎನ್ನುವ ಒತ್ತಾಯಗಳು ಇದೀಗ ಜಿಲ್ಲೆಯ ಜನರಿಂದ ಕೇಳಿಬರುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ...