ನೆಲಮಂಗಲ ಟೋಲ್ ಬಳಿ ರೈತರ ಜಮಾವಣೆ: ಪೊಲೀಸ್ ಸರ್ಪಗಾವಲು.. ಪ್ರತ್ಯಕ್ಷ ವರದಿ - ರೈತರ ಐತಿಹಾಸಿಕ ಪರೇಡ್
ರೈತರ ಐತಿಹಾಸಿಕ ಪರೇಡ್ಗೆ ಬೆಂಗಳೂರು ಸಜ್ಜಾಗಿದೆ. ತುಮಕೂರು ರಸ್ತೆಯ ನೈಸ್ ರಸ್ತೆ ಬಳಿ ನೂರಾರು ರೈತರು ನಗರಕ್ಕೆ ಆಗಮಿಸುತ್ತಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಪೊಲೀಸರ ಸರ್ಪಗಾವಲು ನೀಯೊಜನೆ ಮಾಡಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.