ಕರ್ನಾಟಕ

karnataka

ETV Bharat / videos

ಚುರುಕಾದ ಮುಂಗಾರು: ಹಾವೇರಿಯಲ್ಲಿ ಬಿತ್ತನೆ ಜೋರು - ಹಾವೇರಿ ರೈತರ ಬಿತ್ತನೆ ಕಾರ್ಯ

By

Published : Jun 3, 2020, 6:18 PM IST

ಹಾವೇರಿ: ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು,ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ.

ABOUT THE AUTHOR

...view details