ಪಾರಂಪರಿಕ ಕೃಷಿ ಬಿಟ್ಟು ಶ್ರೀಗಂಧ ಬೆಳೆಯತ್ತ ಯಾದಗಿರಿ ರೈತರ ಚಿತ್ತ - ಶ್ರೀಗಂಧ ಬೆಳೆದು ಸಾಧನೆ
ಗಿರಿಗಳ ನಾಡು ಅಂತಲೇ ಖ್ಯಾತಿ ಪಡೆದ ಯಾದಗಿರಿ ಜಿಲ್ಲೆಯ ರೈತ್ರು ಹತ್ತಿ, ತೊಗರಿ ಹೆಸರು ಬೆಳೆಯೋದು ಕಾಮನ್. ಮಳೆ ಬರ್ಲಿಲ್ವೋ..ಏನ್ ಕರ್ಮನೋ ಅಂತಾ ಗೊಣಗಿಕೊಂಡು ಸುಮ್ಮನಾಗ್ತಿದ್ರು. ಆದ್ರೀಗ, ಇಲ್ಲಿನ ಅನ್ನದಾತರು ಅಪ್ಡೇಟ್ ಆಗ್ತಿದ್ದು, ಪಾರಂಪರಿಕ ಕೃಷಿ ಬಿಟ್ಟು ದೀರ್ಘಾವಧಿ ಲಾಭ ನೀಡುವ ಬೆಳೆ ಬೆಳೆಯಲು ಮುಂದಾಗ್ತಿದಾರೆ.