ಕರ್ನಾಟಕ

karnataka

ETV Bharat / videos

ಮಾನವ ಕುಲಕ್ಕೆ ಕಂಟಕವಾದ ಕೊರೊನಾ: ರೈತರ ಪಾಲಿಗೆ ಖಾರವಾದ ಮೆಣಸಿನಕಾಯಿ - Farmers facing anthuer problem

By

Published : Oct 6, 2020, 10:44 PM IST

ಪ್ರತಿವರ್ಷ ಈ ದಿನಗಳಲ್ಲಿ 4 ಸಾವಿರ ರೂ. ದರ ಇರುತ್ತಿದ್ದ ಮೆಣಸಿನಕಾಯಿ, ಕ್ವಿಂಟಲ್​​ಗೆ ಈಗ 1500 ರಿಂದ 2000 ಸಾವಿರಕ್ಕೆ ಮಾರಾಟವಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಅತಿಹೆಚ್ಚು ಮೆಣಸಿನಕಾಯಿ ಮುಂಬೈ ಕಾರ್ಖಾನೆಗಳಿಗೆ ಹೋಗಿತ್ತು. ಆದರೆ, ಪ್ರಸ್ತುತ ವರ್ಷ ಕೊರೊನಾದಿಂದಾಗಿ ಮುಂಬೈ ಕಾರ್ಖಾನೆಗಳು ಬಂದ್​ ಆಗಿದ್ದರ ಪರಿಣಾಮ ತಾವು ಬೆಳೆದ ಮೆಣಸಿನಕಾಯಿಗೆ ಬೇಡಿಕೆ ಇಲ್ಲದೇ ಕಂಗಾಲಾಗಿದ್ದಾರೆ.

ABOUT THE AUTHOR

...view details