ರಾಗಿ, ಜೋಳ ನಗುಮೊಗದ ಬೆಳೆ: ಅರಿಶಿಣ ಹಾಗೂ ಬಾಳೆಗೆ ರೋಗದ ಕಳೆ! - farmers Expectation of better crop in Chamarajanagar
ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿಯೂ ಉತ್ತಮ ಫಸಲು ಕೈಸೇರುವ ನಿರೀಕ್ಷೆ ಅನ್ನದಾತರದ್ದು.