ಕರ್ನಾಟಕ

karnataka

ETV Bharat / videos

ಅಧಿಕಾರಿಗಳಿಂದಾಗಿ ಹಳ್ಳ ಹಿಡಿದ ನೀರಾವರಿ ಯೋಜನೆ.. ರೈತರತ್ತ ಕಣ್ಬಿಟ್ಟು ನೋಡುತ್ತಾ ಸರ್ಕಾರ? - Farmers 'anger against officials' irresponsibility

By

Published : Feb 25, 2020, 1:34 PM IST

ಹುನಗುಂದ ತಾಲೂಕಿನಲ್ಲಿ ಈವರೆಗೆ ಜಾರಿಗೆ ತಂದಿರುವ ನೀರಾವರಿ ಯೋಜನೆಗಳು ಸಮರ್ಪಕವಾಗಿ ಉಪಯೋಗವಾಗಿದ್ದರೆ ಹಸಿರು ಕ್ರಾಂತಿಯೇ ಆಗುತ್ತಿತ್ತು. ಮರೋಳ ಏತ ನೀರಾವರಿ ಯೋಜನೆಯಲ್ಲಿ ಕೆನಾಲ್ ಹಾಗೂ ಹನಿ ನೀರಾವರಿ ಯೋಜನೆ ಅಳವಡಿಸಿ ಇಡೀ ದೇಶದಲ್ಲಿಯೇ ಮಾದರಿಯನ್ನಾಗಿ ಮಾಡಬೇಕು ಎನ್ನುವ ಯೋಜನೆ ಹಳ್ಳ ಹಿಡಿದಿದೆ. ಕೋಟ್ಯಂತರ ರೂಪಾಯಿ ನೀರಿಗೆ ಹಾಕಿದಂತಾಗಿದೆ.

For All Latest Updates

TAGGED:

ABOUT THE AUTHOR

...view details