ಕರ್ನಾಟಕ

karnataka

ETV Bharat / videos

ಬರದ ನಾಡಲ್ಲಿ ಆಪಲ್​​​​ ಬೇರ್​​​ ಬೆಳೆದು ಯಶಸ್ವಿಯಾದ ರೈತ! - kolar latest news

By

Published : Sep 29, 2019, 8:34 PM IST

ಅದು ಬೇರೆ ದೇಶಗಳಲ್ಲಿ ಬೆಳೆಯುಂತಹ ಬೆಳೆ. ಆ ಬೆಳೆಯನ್ನು ಯೂಟ್ಯೂಬ್‌ನಲ್ಲಿ ನೋಡಿದ ಬರದ ನಾಡಿನ ರೈತ, ತಮ್ಮ ಜಮೀನಿನಲ್ಲೂ ಬೆಳೆಯಬೇಕೆಂದು ಪಣ ತೊಟ್ಟು ಇದೀಗ ಬಂಗಾರದ ಬೆಳೆ ತೆಗೆದಿದ್ದಾನೆ. ಈ ಹಣ್ಣು 21 ಕಾಯಿಲೆಗಳಿಗೆ ರಾಮಬಾಣ ಅನ್ನೋದು ವಿಶೇಷ.

ABOUT THE AUTHOR

...view details