ಹೊನ್ನಪ್ಪರೆಡ್ಡಿ ಹೊಲದಲ್ಲಿ ಸಿರಿಧಾನ್ಯವೇ ‘ಹೊನ್ನು’ - ಸಿರಿಧಾನ್ಯ
ಆಧುನೀಕರಣದ ಜೊತೆಗೆ ಜನರ ಜೀವನ ಶೈಲಿ ಸಹ ಬದಲಾಗುತ್ತಿದೆ. ರೈತರು ಕೂಡ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಅನ್ನದಾತ ಸುಮಾರು 20 ಎಕರೆ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆದು ಗಮನ ಸೆಳೆದಿದ್ದಾರೆ.