ಕರ್ನಾಟಕ

karnataka

ETV Bharat / videos

ಒಂದು ಕಾಲಕ್ಕೆ ಕೋಸು ಬೆಳೆದೋನೆ ಬಾಸು.. ಈಗ ಎಲೆಕೋಸು ರೈತ ಫುಲ್‌ ಲಾಸು..! - Farmer destroyed crop for Vegetable rate down,

By

Published : Mar 11, 2020, 9:54 PM IST

ಒಂಟಿ ಮರಕ್ಕೆ ಸಿಡಿಲು ಎನ್ನುವಂತೆ ರೈತನಿಗೆ ಮೇಲಿಂದ ಮೇಲೆ ಸಂಕಷ್ಟಗಳು ಎದುರಾಗುತ್ತವೆ. ನೂರೆಂಟು ಸಂಕಷ್ಟಗಳ ಮಧ್ಯೆ ಬೆಳೆ ಬೆಳೆದ್ರೂ ಅದಕ್ಕೆ ಬೆಲೆ ಸಿಕ್ಕೋದಿಲ್ಲ. ಹುಬ್ಬಳ್ಳಿ ರೈತ ಬೆಲೆ ಸಿಗದೇ ಇಂತಹ ನಿರ್ಧಾರಕ್ಕೆ ಬರೋವಾಗ ಅದೆಷ್ಟು ನೊಂದ್ಕೊಂಡಿದ್ದಾನೆ ಅಂತಾ ನೀವೇ ನೋಡಿ.

ABOUT THE AUTHOR

...view details