ಕರ್ನಾಟಕ

karnataka

ETV Bharat / videos

ಟ್ರಕ್ಕಿಂಗ್​ ಪ್ರಿಯರಿಗೆ ಇದು ಮೆಚ್ಚಿನ ಫಾಲ್ಸ್​​​​​​​... ಎಲ್ಲಿದೆ ಗೊತ್ತಾ? - ಅಬ್ಬೆ ಫಾಲ್ಸ್​ ಸುದ್ದಿ

By

Published : Oct 30, 2019, 11:55 PM IST

ನೀವು ಟ್ರಕ್ಕಿಂಗ್​ ಪ್ರಿಯರಾಗಿದ್ದರೆ ಕಾಫಿನಾಡಿಗೆ ಬನ್ನಿ. ಇಲ್ಲಿ ರಮಣೀಯವಾದ ಒಂದಲ್ಲಾ, ನೂರಾರು ತಾಣಗಳು ಸಿಗ್ತವೆ. ಇಲ್ಲಿಗೆ ಬಂದು ಪ್ರಕೃತಿಯ ಈ ಸೌಂದರ್ಯವನ್ನು ಎಂಜಾಯ್​ ಮಾಡಬಹುದು. ಹಾಗಿದ್ರೆ ಬನ್ನಿ, ಇಲ್ಲೊಂದು ಸುಂದರ ತಾಣಕ್ಕೆ ಕರೆದುಕೊಂಡು ಹೋಗ್ತೀವಿ.

ABOUT THE AUTHOR

...view details