ಕುಟುಂಬದ ಕಷ್ಟಗಳೇ ಈ ಸಾಧಕನಿಗೆ ಸ್ಫೂರ್ತಿಯಂತೆ..!
ನನಗೆ ಅದೃಷ್ಟ ಇಲ್ಲ. ಹಣ, ಬೆಂಬಲವಿಲ್ಲ ಎಂದು ಕೊರಗುವ ಅನೇಕ ಯುವ ಪ್ರತಿಭೆಗಳು ಈ ಸಾಧಕನ ಸಾಧನೆಯನ್ನು ಒಮ್ಮೆ ಕೇಳಬೇಕು. ಪರಿಶ್ರಮಕ್ಕೆ ಯಾವುತ್ತಿದ್ದರೂ ಪ್ರತಿಫಲ ದೊರಕಲೇಬೇಕು. ಇದಕ್ಕೆ ಅತಿಶಯೋಕ್ತಿ ಎಂಬಂತಿದೆ ಇಲ್ಲೊಂದು ಹಳ್ಳಿಹೈದನ ಕಥೆ...ಈ ಕಥೆ ಹಲವರಿಗೆ ಸ್ಫೂರ್ತಿಯೂ ಆಗಬಹುದು ಮಿಸ್ ಮಾಡದೇ ನೋಡಿ...