ಕರ್ನಾಟಕ

karnataka

By

Published : Jul 23, 2019, 9:29 PM IST

ETV Bharat / videos

ಮಳೆಗೆ ಬಾದಾಮಿ ಬಳಿ ಸೃಷ್ಟಿಯಾಯ್ತು ಜಲಧಾರೆ;ಫಾಲ್ಸ್​ ಕಣ್ತುಂಬಿಕೊಳ್ಳುತ್ತಿರೋ ಜನತೆ

ಬಾಗಲಕೋಟೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಬಾದಾಮಿ ತಾಲೂಕಿನ ಬಿ. ಎನ್. ಜಾಲಿಹಾಳ ಗ್ರಾಮದ ಬಳಿರುವ ಹುಲಗೇಮ್ಮ ಕೊಳ್ಳದಲ್ಲಿ ಸೃಷ್ಟಿಯಾಗಿರುವ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಸ್ಥಳದಲ್ಲಿ, ಸುಮಾರು ನೂರು ಅಡಿಗಳಿಗಿಂತಲೂ ಎತ್ತರದ ಬೆಟ್ಟದ ಮೇಲಿಂದ ನೀರು ಬೀಳುತ್ತಿದೆ. ಹೀಗಾಗಿ ವಿವಿಧ ಪ್ರದೇಶಗಳಿಂದ ಫಾಲ್ಸ್ ನೋಡಲು ಜನರು ಆಗಮಿಸುತ್ತಿದ್ದು, ಪ್ರಕೃತಿಯ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details