ನಕಲಿ ನರ್ಸರಿಗಳ ಹಾವಳಿಯಿಂದ ಕೈಸುಟ್ಟುಕೊಂಡ ಬಡ ರೈತ - ಕಳಪೆ ಬಿತ್ತನೆ ಬೀಜ ಮಾರಾಟ
ಸತತ ಬರಗಾಲದಿಂದ ಆ ಜಿಲ್ಲೆಯ ರೈತರ ಬದುಕೇ ಒಂದು ರೀತಿಯ ಸಾಹಸವಾಗಿದೆ. ಇರೋ ಅಲ್ಪ ಸ್ವಲ್ಪ ನೀರಿನಲ್ಲೇ ಬೆಳೆ ಬೆಳೆದು ಜೀವನ ಸಾಗಿಸುವ ಪರಿಸ್ಥಿತಿ ಇದೆ. ಇಂತಹ ಭೀಕರ ಪರಿಸ್ಥಿತಿಯಲ್ಲಿ ಒಂದು ಬಾರಿ ಬೆಳೆ ಕೈ ಕೊಟ್ರೆ ಇನ್ನೊಂದು ಬಾರಿ ಬೆಲೆ ಕೈ ಕೊಡುತ್ತೆ. ಆದ್ರೆ ಇಲೊಬ್ಬ ರೈತನಿಗೆ ಎಲ್ಲವೂ ಚೆನ್ನಾಗಿದ್ರೂ, ಕಳಪೆ ನರ್ಸರಿಗಳ ಹಾವಳಿಯಿಂದ ಕೈಸುಟ್ಟುಕೊಂಡು ಕಂಗಾಲಾಗಿದ್ದಾನೆ. ಅಷ್ಟಕ್ಕೂ ಆ ರೈತರಿಗೆ ಆಗಿರುವ ಅನ್ಯಾಯವಾದ್ರೂ ಏನೂ ಅಂತೀರಾ..? ಈ ಸ್ಟೋರಿಯಲ್ಲಿದೆ ನೋಡಿ...