ಕರ್ನಾಟಕ

karnataka

ETV Bharat / videos

ಜಾತ್ರೆಯ ದಿನ ಊರಿಗೆ ಊರೇ ಗ್ರಾಮದಿಂದ ಹೊರಗೆ... ಕಾರಣ ಕೇಳಿದರೆ ಚಕಿತರಾಗದೇ ಇರರಿ!! - chitradurga latest news

By

Published : Jan 30, 2020, 9:05 PM IST

ಅದು ಪುಟ್ಟ ಗ್ರಾಮ. ಅ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಅಷ್ಟೇ ವಿಶೇಷ. ಈ ಜಾತ್ರೆ ನಡೆಯುವ ದಿನದಂದು ಇಡೀ ಊರೀಗೆ ಊರೇ ಗ್ರಾಮ ತೊರೆದು ಹೊರಗಡೆ ಇದ್ದು ಕಾಲ ಕಳೆಯುತ್ತಾರೆ. ಹಾಗಾದ್ರೆ ಈ ಜಾತ್ರೆಯ ವಿಶೇಷತೆ ಏನು ಅಂತಿರಾ!?

ABOUT THE AUTHOR

...view details