ತನ್ನ ನೆಚ್ಚಿನ ಕಾರ್ಯಕ್ರಮದಲ್ಲಿ ಆ್ಯಕ್ಟಿಂಗ್ ಚಾನ್ಸ್ ಸಿಗದಿದ್ದಕ್ಕೆ ಯುವಕ ಆತ್ಮಹತ್ಯೆ! - boysuicidenews
ಅವನು ತನ್ನ ತಾಯಿಗೆ ಒಬ್ಬನೇ ಮಗ. ಇನ್ನೂ 21ರ ಹರೆಯದ ಕಾಲೇಜು ಯುವಕ. ಟಿಕ್ಟಾಕ್ ಮಾಡಿಕೊಂಡು ಫೇಮಸ್ ಆಗಿದ್ದವನಿಗೆ ನಟನೆಯ ಹುಚ್ಚು ಹಿಡಿದು ಬಿಡ್ತು. ಆ ಹುಚ್ಚಿಗೆ ಈಗ ಅವನೇ ಬಲಿಯಾಗಿದ್ದಾನೆ.
Last Updated : Aug 31, 2019, 9:44 AM IST