ಜೆಡಿಎಸ್ ಕೋಟೆ ಕೆಡವಲು ಹೋಗಿ ಎರಡು ಹೋಳಾದ ಹಾಸನ ಬಿಜೆಪಿ - Cold war in Hassan BJP
ಅರಸೀಕೆರೆ (ಹಾಸನ) : ಜೆಡಿಎಸ್ ಭದ್ರಕೋಟೆಗೆ ಕಾಲಿಟ್ಟಿರುವ ಬಿಜೆಪಿಯ ಇಬ್ಬರು ಯುವ ನಾಯಕರು ಸಂಚಲನ ಸೃಷ್ಟಿಸುತ್ತಿದ್ದಾರೆ. ಹಾಸನದಲ್ಲಿ ಪ್ರೀತಮ್ ಗೌಡ ಮತ್ತು ಅರಸೀಕೆರೆಯಲ್ಲಿ ಎನ್.ಆರ್ ಸಂತೋಷ್, ಜೆಡಿಎಸ್ ನಾಯಕರ ನಿದ್ದೆಗೆಡಿಸಿದ್ದಾರೆ. ಆದರೆ, ಅರಸೀಕೆರೆಯಲ್ಲಿ ಜೆಡಿಎಸ್ ಶಾಸಕರನ್ನು ಎದುರು ಹಾಕಿಕೊಳ್ಳಲು ಪ್ರಯತ್ನಿಸಿದ ಬಿಜೆಪಿಯಲ್ಲೇ ಎರಡು ಬಣಗಳಾಗಿವೆ. ಹೀಗಾಗಿ, ಕಮಲ ಪಾಳಯದಲ್ಲಿ ಶೀತಲ ಸಮರ ಶುರುವಾಗಿದೆ.
Last Updated : Oct 13, 2020, 8:41 PM IST