ಸಿಲಿಕಾನ್ ಸಿಟಿ ಮಂದಿ ಇನ್ನೂ ನಾಲ್ಕು ದಿನ ಮೂಗು ಮುಚ್ಚಿಕೊಂಡು ಓಡಾಡಬೇಕು... ಹೀಗಿದೆ ಕಾರಣ - ಕಸ ರಾಶಿ ಬಿದ್ದು, ಕೊಳೆತು ವಾಸನೆ
ಇನ್ನೂ ನಾಲ್ಕು ದಿನ ರಾಜಧಾನಿ ಜನ ರಸ್ತೆಬದಿಗಳಲ್ಲಿ ಮೂಗುಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಕಸ ರಾಶಿ ಬಿದ್ದು, ಕೊಳೆತು ವಾಸನೆ ಬಂದ್ರೂ ಕಸ ವಿಲೇವಾರಿ ಮಾಡಲು ಪಾಲಿಕೆಗೆ ಜಾಗವಿಲ್ಲ.. ಹೌದು ಪಾಲಿಕೆ ಅಧಿಕಾರಿಗಳು ಸಿದ್ಧಪಡಿಸಿದ್ದ ಎರಡೆರಡು ಟೆಂಡರ್ ಗಳನ್ನ ಸರ್ಕಾರ ಸ್ಥಗಿತಗೊಳಿಸಿರೋದೆ ಇದಕ್ಕೆ ಕಾರಣ..