ಎರಡು ವರ್ಷ ಕಳೆದರೂ ಇನ್ನೂ ಜನರ ಮನಸ್ಸಲ್ಲಿ ಮಾಸಿಲ್ಲ ಆ ಕಹಿ ಘಟನೆ.. - Honnavara paresh mesta murder
ಉತ್ತರ ಕನ್ನಡ ಜಿಲ್ಲೆ ಎಂದೂ ಕಾಣದ ರೀತಿಯಲ್ಲಿ ಕೋಮುದಳ್ಳುರಿಗೆ ಬಲಿಯಾಗಿದ್ದ ಶಿರಸಿಯ ಪರೇಶ್ ಮೇಸ್ತಾ ಸಾವಿನ ಹಿನ್ನಲೆಯ ಪ್ರತಿಭಟನೆಗೆ ಎರಡು ವರ್ಷ ಕಳೆದಿದೆ. ಆದರೆ, ಪ್ರತಿಭಟನೆಯ ಕಾವು ಮಾತ್ರ ಇನ್ನೂ ಉಳಿದಿದ್ದು, ಆರೋಪಿಗಳ ಮೇಲಿನ ಪ್ರಕರಣಗಳು, ಪ್ರತಿಭಟನೆಯಲ್ಲಿ ಜಪ್ತಾದ ವಾಹನಗಳು ಪೊಲೀಸ್ ಠಾಣೆಯಲ್ಲೇ ತುಕ್ಕು ಹಿಡಿಯುತ್ತಿವೆ.