ರೋಗಿ ಮೃತಪಟ್ಟ ಬಳಿಕವೂ ವೈದ್ಯರು ಔಷಧಿ ತರಿಸಿಕೊಂಡರಂತೆ... ಆಸ್ಪತ್ರೆ ಆಡಳಿತಾಧಿಕಾರಿ ಹೇಳಿದ್ದೇನು? - ಆಸ್ಪತ್ರೆ ವೈದ್ಯರ ವಿರುದ್ಧ ಮೃತನ ಕುಟುಂಬಸ್ಥರ ಆರೋಪ
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯ ಪ್ರಾಣ ಉಳಿಸುತ್ತೇವೆ ಎಂದು ವೈದ್ಯರೇನೋ ಭರವಸೆ ಕೊಟ್ಟರು. ಹಾಗೆ ಹೇಳಿ ಸುಮಾರು ಒಂದು ತಿಂಗಳು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ರೋಗಿ ಮೃತಪಟ್ಟ ಬಳಿಕವೂ ಬಿಡದ ಆಸ್ಪತ್ರೆಯವರು ಔಷಧಿ ತರಿಸಿಕೊಂಡರು. ಎಂದು ಮೃತ ವ್ಯಕ್ತಿಯ ಸಂಬಂಧಿಕರು ಗಂಭೀರ ಆರೋಪಿಸಿದ್ದಾರೆ. ವಿಜಯಪುರ ನಗರದಲ್ಲಿ ನಡೆದ ಘಟನೆಯ ಸಂಪೂರ್ಣ ವಿವರ ನೋಡಿ.
TAGGED:
Even after he died