ಕೊರೊನಾ ಪರಿಸ್ಥಿತಿ ಕುರಿತು ಈಟಿವಿ ಭಾರತ ಜೊತೆ ರೂಪಾ ಅಯ್ಯರ್ ಮಾತು: ವಿಡಿಯೋ - Roopa Iyer
ಕನ್ನಡ ಚಿತ್ರರಂಗದಲ್ಲಿ ನಟಿ, ಚಿತ್ರ ನಿರ್ಮಾಪಕಿಯಾಗಿ ಮಾತ್ರವಲ್ಲದೆ ಆಧ್ಯಾತ್ಮಿಕ ಚಿಂತಕಿಯಾಗಿಯೂ ಗುರುತಿಸಿಕೊಂಡವರು ರೂಪಾ ಅಯ್ಯರ್. ಇವರು ಡ್ಯಾನ್ಸರ್, ಕೊರಿಯಾಗ್ರಾಫರ್ ಕೂಡಾ ಹೌದು. ಜೊತೆಗೆ ಬರಹಗಾರರೂ ಕೂಡಾ. ಇಂದು ರೂಪಾ ಅಯ್ಯರ್ ನಮ್ಮ ಜೊತೆ ನೇರ ಪ್ರಸಾರದ ಸಂದರ್ಶನದಲ್ಲಿ ಪಾಲ್ಗೊಂಡು ಕೊರೊನಾ, ಲಾಕ್‌ಡೌನ್ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಮಾತನಾಡಲಿದ್ದಾರೆ. ಇವರ ಕಿರುಸಂದರ್ಶನದ ತುಣುಕು ಇಲ್ಲಿದೆ.