ವೈದ್ಯ ಮನೋಜ್ ಜಾನ್ಸನ್ ಜೊತೆ ಈಟಿವಿ ಭಾರತ ಮಾತುಕತೆ - ಈಟಿವಿ ಭಾರತ
ಜಗತ್ತಿನಲ್ಲಿ ಇದುವರೆಗೂ ಸುಮಾರು 51 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇನ್ನು ದೇಶದಲ್ಲಿ ಕೋವಿಡ್ 19 ಸೋಂಕಿಗೆ ನಲುಗಿ ಹೋಗಿದ್ದು, ಈಗಾಗಲೇ 1ಲಕ್ಷಕ್ಕೂ ಹೆಚ್ಚು ಜನ ಸೋಂಕಿಗೆ ತುತ್ತಾಗಿದ್ದಾರೆ. ಸದ್ಯ ಹೊರ ದೇಶಗಳಲ್ಲಿರುವ ಭಾರತೀಯರು 45 ದಿನಗಳ ಕಾಲ ಪ್ರಯಾಣ ನಡೆಸಿ ಹಡಗಿನ ಮೂಲಕ ದೇಶಕ್ಕೆ ಬರುತ್ತಿದ್ದಾರೆ. ಇನ್ನು ಹಡಗಲ್ಲಿ ಯಾವ ರೀತಿ ಪ್ರಯಾಣ ಇದೆ. ಅಲ್ಲಿನ ಸೌಕರ್ಯಗಳು ಹೇಗಿವೆ ಎಂಬೆಲ್ಲಾ ವಿಚಾರದ ಬಗ್ಗೆ ಅಮೆರಿಕದಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿರುವ ಡಾ. ಮನೋಜ್ ಜಾನ್ಸ್ನ್ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.