ಈಟಿವಿ ಭಾರತದ ಜೊತೆ ಕೆಪಿಸಿಸಿ ಅನಿವಾಸಿ ಭಾರತೀಯ ಘಟಕದ ಅಧ್ಯಕ್ಷೆ ಆರತಿ ಕೃಷ್ಣ ಮಾತು - ಡಾ. ಆರತಿ ಕೃಷ್ಣ
ವಿಶ್ವಾದಾದ್ಯಂತ ಕೊರೊನಾ ರಣಕೇಕೆ ಹಾಕ್ತಿದೆ. ಇದುವರೆಗೂ ಸುಮಾರು 49 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಭಾರತ ಕೋವಿಡ್-19 ಸೋಂಕಿಗೆ ನಲುಗಿ ಹೋಗಿದ್ದು, ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಜನ ಸೋಂಕಿಗೆ ತುತ್ತಾಗಿದ್ದಾರೆ. ಕರ್ನಾಟಕದಲ್ಲಿ 1458 ಕೇಸ್ ದಾಖಲಾಗಿವೆ. ಸದ್ಯ ಹೊರ ದೇಶಗಳಲ್ಲಿರುವ ಭಾರತೀಯರು ಯಾವ ರೀತಿ ಸಮಸ್ಯೆ ಎದುರಿಸುತ್ತಿದ್ದಾರೆ, ಅವರಿಗೆ ಯಾವ ರೀತಿ ಸಹಕಾರ ನೀಡಲಾಗ್ತಿದೆ ಎಂಬ ಬಗ್ಗೆ ಈಟಿವಿ ಭಾರತದೊಂದಿಗೆ ಕೆಪಿಸಿಸಿ ಅನಿವಾಸಿ ಭಾರತೀಯ ಘಟಕದ ಅಧ್ಯಕ್ಷೆ ಡಾ. ಆರತಿ ಕೃಷ್ಣ ಮಾಹಿತಿ ಹಂಚಿಕೊಂಡಿದ್ದಾರೆ.