ಕರ್ನಾಟಕ

karnataka

ETV Bharat / videos

ಈಟಿವಿ ಭಾರತದೊಂದಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಚಿಟ್​ಚಾಟ್​ - Bengaluru Mask fine Related News

By

Published : Oct 7, 2020, 2:26 PM IST

ಬೆಂಗಳೂರು: ಕೊರೊನಾ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ನಗರದಲ್ಲಿ ಇಂದಿನಿಂದ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಮಾಸ್ಕ್ ಹಾಕದವರಿಗೆ 1,000 ರೂ. ದಂಡ ವಿಧಿಸುತ್ತಿರುವ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈಟಿವಿ‌ ಭಾರತದ ಜೊತೆ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತ ಚಿಟ್​ಚಾಟ್​ ಇಲ್ಲಿದೆ.

ABOUT THE AUTHOR

...view details