ಕರ್ನಾಟಕ

karnataka

By

Published : Feb 5, 2021, 7:10 PM IST

ETV Bharat / videos

ಏರೋ ಇಂಡಿಯಾ-21 : ಸಾರಂಗ್, ಸೂರ್ಯಕಿರಣ್ ಪೈಲಟ್​ಗಳೊಂದಿಗೆ ಚಿಟ್ ಚಾಟ್ !!

ಬೆಂಗಳೂರು : ಏರೋ‌‌ ಇಂಡಿಯಾ - 2021 ರ ಮೂರನೇ ದಿನ, ಮೊದಲ ಬಾರಿಗೆ ಸೂರ್ಯಕಿರಣ ಮತ್ತು‌ ಸಾರಂಗ್ ಜಂಟಿ‌ ಪ್ರದರ್ಶನ ನೀಡಿ ನೋಡುಗರನ್ನು ರಂಜಿಸಿದವು.‌ ಈ ಎರಡೂ ಯುದ್ಧ ವಿಮಾನಗಳಾದ ಸಾರಂಗ್‌ನ ಸಾರಥಿ ಕನ್ನಡಿಗ ಗಿರೀಶ್ ಕೊಮರ್ ಮತ್ತು ಸೂರ್ಯಕಿಣ್​ನ ಸಾರಥಿ ಅನುಪ್ ಸಿಂಗ್ ಜೊತೆ ನಮ್ಮ ಪ್ರತಿನಿಧಿ ಪ್ರಿಯಾಂಕ ತಳವಾರ್ ನಡೆಸಿದ ಚಿಟ್​ಚಾಟ್​ ಇಲ್ಲಿದೆ.

ABOUT THE AUTHOR

...view details