ಉದ್ದೇಶಪೂರ್ವಕವಾಗಿ ನಮ್ಮನ್ನು ಅನರ್ಹರನ್ನಾಗಿ ಮಾಡಿದ್ದಾರೆ: ಬೈರತಿ ಬಸವರಾಜ್ - ಕೆ.ಆರ್.ಪುರ ಉಪಚುನಾವಣೆ ಸುದ್ದಿ
ಬೆಂಗಳೂರು: ಯಾರು ಅನರ್ಹರು? ಉದ್ದೇಶಪೂರ್ವಕವಾಗಿ ನಮ್ಮನ್ನು ಅನರ್ಹರನ್ನಾಗಿ ಮಾಡಿದ್ದಾರೆ. ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಏಳು ಶಾಸಕರು ಅಡ್ಡ ಮತದಾನ ಮಾಡಿದ್ದರು. ಅವರನ್ನು ಯಾಕೆ ಅನರ್ಹರನ್ನಾಗಿಸಿಲ್ಲ ಎಂದು ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಪ್ರಶ್ನಿಸಿದ್ದಾರೆ. ಬೈರತಿ ಬಸವರಾಜ್ ಜೊತೆಗೆ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.
TAGGED:
ಕೆ.ಆರ್.ಪುರ ಉಪಚುನಾವಣೆ ಸುದ್ದಿ