ಸ್ಕರ್ಟ್, ಜೀನ್ಸು ಮನೆಯಲ್ಲಿಟ್ಟು ದೇಶಿ ಉಡುಗೆಯಲ್ಲಿ ವಿದ್ಯಾರ್ಥಿಗಳ ಮಿಂಚಿಂಗು - GMIT College students, dressed in yakshagana, Kodava costume
ದಾವಣಗೆರೆಯ ಜಿಎಂಐಟಿ ಕಾಲೇಜ್ ಕ್ಯಾಂಪಸ್ ಫುಲ್ ಕಲರ್‌ಫುಲ್ ಆಗಿತ್ತು. ಡೈಲಿ ಸ್ಕರ್ಟ್. ಜೀನ್ಸ್, ಟೀ ಶರ್ಟ್ ಎಂದು ಮಾಡ್ರೆನ್ ಡ್ರೆಸ್ ಹಾಕುತ್ತಿದ್ದ ವಿದ್ಯಾರ್ಥಿಗಳು ಟ್ರೆಡಿಷನಲ್ ಡ್ರೆಸ್‌ಲ್ಲಿ ಮಿಂಚುತ್ತಿದ್ದರು. ವಿವಿಧ ವೇಷಭೂಷಣ ತೊಟ್ಟು ಗಮನ ಸೆಳೆದ್ರು.
TAGGED:
GMIT College at davanagere