ಕರ್ನಾಟಕ

karnataka

ETV Bharat / videos

ಸೂರ್ಯೋದಯದ ಹೊಂಬೆಳಕಿನ ದೃಶ್ಯ ಕಾವ್ಯದ ವ್ಯಭವ -ವಿಡಿಯೋ - Kushtagi Especially the sunrise News

By

Published : Jul 26, 2020, 10:53 AM IST

ಕುಷ್ಟಗಿ(ಕೊಪ್ಪಳ): ಇಂದು ಬೆಳಗಿನ ಜಾವ ಸೂರ್ಯೋದಯ ಪೂರ್ವದಲ್ಲಿ ಕಂಡುಬಂದ ದೃಶ್ಯದ ಸೊಬಗು ಇಡೀ ವಾತಾವರಣಕ್ಕೆ ಕಳೆಕಟ್ಟುವಂತಿತ್ತು. ಕಳೆದ ವಾರದಿಂದ ಮೋಡ ಕವಿದ ವಾತಾವರಣ, ಅಗಾಗ್ಗೆ ಸುರಿಯುತ್ತಿದ್ದ ಮಳೆಯಿಂದ ಸೂರ್ಯನ ಬೆಳಕು ಅಪರೂಪವಾದ ಸನ್ನಿವೇಶ ಇದಾಗಿತ್ತು. ಭಾನುವಾರ ಬೆಳಗಿನಜಾವ ಒಂದು ಕಡೆ ಕಾರ್ಮೋಡ, ಇನ್ನೊಂದೆಡೆ ನೀಲಾಕಾಶದ ವೇಳೆ ಸೂರ್ಯೋದಯದ ಸಂದರ್ಭದಲ್ಲಿ ಆಕಾಶ ವರ್ಣ ಸಂಯೋಜನೆ, ಈ ನಡುವೆ ಸೂರ್ಯೋದಯದ ಹೊಂಬೆಳಕಿನ ದೃಶ್ಯ ಕಾವ್ಯ ಸೃಷ್ಟಿಸಿರುವುದು ಕಣ್ಮನ ಸೆಳೆಯಿತು.

ABOUT THE AUTHOR

...view details