ಹೊಸಪೇಟೆ : ಎಸ್ಕಾರ್ಟ್ ಭದ್ರತೆಯೊಂದಿಗೆ ಬಸ್ ಸಂಚಾರ - ಎಸ್ಕಾರ್ಟ್ ಭದ್ರತೆ
ಹೊಸಪೇಟೆ : ಕಳೆದ ಮೂರು ದಿನಗಳ ಹಿಂದೆ ಕಿಡಿಗೇಡಿಗಳು ಬಸ್ಗಳಿಗೆ ಕಲ್ಲು ತೂರಾಟ ನಡೆಸಿದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಾರಿಗೆ ಸಂಸ್ಥೆ ಸೂಕ್ತ ಭದ್ರತೆ ಕೈಗೊಂಡಿದೆ. ಎಸ್ಕಾರ್ಟ್ ಭದ್ರತೆಯೊಂದಿಗೆ ಹೊಸಪೇಟೆಯಿಂದ ತೆರಳುತ್ತಿರುವ ಬಸ್ಗಳನ್ನು ಕಳುಹಿಸಿ ಕೊಡಲಾಗುತ್ತಿದೆ. ಪ್ರತಿ ಬಸ್ಗಳ ಚಲನವಲನಗಳ ಕುರಿತು ಆಯಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗುತ್ತಿದೆ.