ಕರ್ನಾಟಕ

karnataka

ETV Bharat / videos

ಗಂಡು ಮೆಟ್ಟಿದ ನಾಡಿನ ಪರಿಸರ ಪ್ರೇಮಿ.. ಇವರ‌ ಪರಿಸರ ಕಾಳಜಿ ಎಲ್ಲರಿಗೂ ಸ್ಫೂರ್ತಿ - Environment Lover in Hubballi

By

Published : Oct 1, 2019, 8:12 PM IST

ಅವರೊಬ್ಬ ಸಾಮಾನ್ಯ ಮಹಿಳೆ. ‌ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿರ ರೂಪಾಯಿ‌ ಸಂಬಳ‌ ಪಡೆಯುವ ಆಯಾ. ಆದ್ರೆ ಇವರ‌ ಪರಿಸರ ಕಾಳಜಿ ಎಂತವರಲ್ಲಿಯೂ ಅಭಿಮಾನ‌ ಮೂಡಿಸುತ್ತದೆ. ಇವರ ಕುರಿತಾದ ಸ್ಟೋರಿ ನೋಡಿ.

ABOUT THE AUTHOR

...view details