ಕರ್ನಾಟಕ

karnataka

ETV Bharat / videos

ಬಂಜರು ಭೂಮಿಯಲ್ಲಿ ಬಂಗಾರ ಬೆಳೆದ ಎಂಜಿನಿಯರಿಂಗ್ ಪದವೀಧರ.! - Engineer become farmer in Karwar

By

Published : Nov 2, 2020, 6:36 PM IST

ಕಾರವಾರ: ಲಾಕ್​ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ ಎಂಜಿನಿಯರಿಂಗ್ ಪದವೀಧರರೊಬ್ಬರು ಬಂಜರು ಬಿದ್ದಿದ್ದ ಭೂಮಿಯಲ್ಲಿ ಫಸಲು ಬರಿಸುವ ಮೂಲಕ ಮಾದರಿಯಾಗಿದ್ದಾರೆ. ಈ ಯುವ ಕೃಷಿಕನ ಯಶೋಗಾಥೆ ಇಲ್ಲಿದೆ..

ABOUT THE AUTHOR

...view details