ಹೆಳವ ಸಮುದಾಯದವರ ಕೈಗೆ ಹೋಂ ಕ್ವಾರಂಟೈನ್ ಸೀಲ್... ಗುಡಿಸಿಲಲ್ಲೇ ಇರುವಂತೆ ಸೂಚನೆ - ಆರೋಗ್ಯಾಧಿಕಾರಿಗಳಿಂದ ಹೆಳವ ಸಮುದಾಯಕ್ಕೆ ಎಚ್ಚರಿಕೆ
🎬 Watch Now: Feature Video
ಬೆಳಗಾವಿ: ಊರೂರು ಅಲೆಯುತ್ತಾ ಅಲೆಮಾರಿ ಜೀವನ ಸಾಗಿಸುತ್ತಿದ್ದ 240ಕ್ಕೂ ಹೆಚ್ಚಿನ ಹೆಳವ ಸಮುದಾಯದವರ ಕೈಗೆ ಸೀಲ್ ಹಾಕಿ ಎಲ್ಲೂ ಹೋಗದೇ ಗುಡಿಸಿಲಿನಲ್ಲೇ ಇರುವಂತೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಬೈಲಹೊಂಗಲ ತಾಲೂಕಿನ ಕೆಂಗಾನೂರ ಗ್ರಾಮದಲ್ಲಿ ಬಿಡಾರ ಹೂಡಿರುವ ಇವರಿಗೆ ಲಾಕ್ ಡೌನ್ ಆದೇಶ ಮುಗಿಯುವರೆಗೂ ಹೊರ ಹೋಗದಂತೆ ಎಚ್ಚರಿಕೆ ನೀಡಿದರು.