ಆನೆ ಮರಿ ಹಿಡಿಯಲು ಹೋದ ಹುಲಿರಾಯ.. ಗಜಪಡೆಗೆ ಹೆದರಿ ಎಸ್ಕೇಪ್! - elephant attack on tiger at mysore
ಆನೆ ಮರಿ ಮೇಲೆ ಮುಗಿ ಬೀಳಬೇಕು ಎಂದು ಹೊಂಚು ಹಾಕುತ್ತಿದ್ದ ಹುಲಿಗೆ ಗಜಪಡೆ ಸರಿಯಾಗಿ ಬುದ್ಧಿ ಕಲಿಸಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಹುಲಿಯನ್ನು ಅಟ್ಟಾಡಿಸಿದ ದೃಶ್ಯ ನೋಡಿ ಪುಳಕಗೊಂಡಿದ್ದಾರೆ.