ಕರ್ನಾಟಕ

karnataka

ETV Bharat / videos

ಲಾಕ್​ಡೌನ್​​ ನಡುವೆ ಹಾನಗಲ್​​ನಲ್ಲಿ ಆನೆಗಳ ದಾಳಿ...ಗಜಪಡೆ ತುಳಿತಕ್ಕೆ ನಾಶವಾಯ್ತು ರೈತರ ಬೆಳೆ... - ಲಾಕ್​ಡೌನ್​​ ನಡುವೆ ಹಾನಗಲ್​​ನಲ್ಲಿ ಆನೆಗಳ ದಾಳಿ

By

Published : Apr 24, 2020, 1:34 PM IST

ಹಾನಗಲ್ ತಾಲೂಕಿನ ಹುಣೆಸೆಟ್ಟಿಕೊಪ್ಪ,ಕೊಪ್ಪರಿಸಿಕೊಪ್ಪ ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನನಲ್ಲಿರುವ ಕಬ್ಬು,ಮೆಣಸಿನಗಿಡ,ಗೋವಿನ ಜೋಳದ ಬೆಳೆಗಳು ಆನೆ ಹಾವಳಿಗೆ ಹಾನಿಯಾಗಿವೆ. ಕೆಲವು ದಿನಗಳಿಂದ ಈ ಗ್ರಾಮದ ಸುತ್ತಲಿರುವ ಅರಣ್ಯಗಳಿಂದ ಆನೆಗಳ ಹಿಂಡು ಬರುತ್ತಿದ್ದು, ಪರಿಣಾಮ ಇಲ್ಲಿನ ರೈತರು ಬೆಳೆದ ಫಸಲು ಸಂಪೂರ್ಣ ನಾಶವಾಗಿವೆ.

ABOUT THE AUTHOR

...view details