ಕರ್ನಾಟಕ

karnataka

ETV Bharat / videos

ಮೂಡಿಗೆರೆಯಲ್ಲಿ ಒಂಟಿ ಸಲಗ ಓಡಾಟ: ಸ್ಥಳೀಯರಲ್ಲಿ ಹೆಚ್ಚಾದ ಆತಂಕ - elephant roaming in Mudigere

By

Published : Apr 15, 2021, 3:27 PM IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಲೇ ಇದೆ. ಮೂಡಿಗೆರೆ ಸಮೀಪ ಒಂಟಿ ಸಲಗ ಸಂಚಾರ ನಡೆಸಿದ್ದು, ಕಾಡಾನೆ ದಾಳಿಯಿಂದ ಇಬ್ಬರು ಕಾರ್ಮಿಕರು ಪಾರಾಗಿರುವ ಘಟನೆಯೂ ನಡೆದಿದೆ. ಸದ್ಯ ಮೂಡಿಗೆರೆಯ ಹಳಸೆ-ಕುನ್ನಳ್ಳಿ ಸಮೀಪ ಒಂಟಿ ಸಲಗ ಬೀಡು ಬಿಟ್ಟಿದ್ದು, ನಿನ್ನೆ ರಾತ್ರಿ ಸಂಚಾರ ಮಾಡಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ABOUT THE AUTHOR

...view details