ಶಾರ್ಟ್ಸರ್ಕ್ಯೂಟ್ನಿಂದ ಹಾರ್ಡ್ವೇರ್ ಮಳಿಗೆ ಬೆಂಕಿಗಾಹುತಿ...
ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಹಾರ್ಡ್ವೇರ್ ಅಂಗಡಿಗೆ ಮಳಿಗೆ ಆಹುತಿಯಾಗಿದೆ. ಪಟ್ಟಣ ಪ್ರಕಾಶ ಚಿತ್ರಗಾರ ಎನ್ನುವವರಿಗೆ ಸೇರಿದ ಮಳಿಗೆ ಇದ್ದಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿಯ ಕೆನಾಲಿಗೆಯನ್ನು ನಂದಿಸಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
TAGGED:
Electrical short circuit