ಕರ್ನಾಟಕ

karnataka

ETV Bharat / videos

ಹರೇಕಳ ಹಾಜಬ್ಬರ ಶಾಲೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ - ಹರೇಕಳ ಹಾಜಬ್ಬ ಸುದ್ದಿ

By

Published : Feb 16, 2020, 4:04 AM IST

ಮಂಗಳೂರಿನ ಹರೇಕಳ ನ್ಯೂ ಪಡ್ಪುವಿನಲ್ಲಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಶಾಲೆಯ ಮಕ್ಕಳೊಂದಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್​ ಸಂವಾದ ನಡೆಸಿದರು. ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ವಿಶೇಷ ಸನ್ಮಾನ ಮಾಡಲು ಸರಕಾರಿ ಪ್ರೌಢಶಾಲೆಗೆ ಆಗಮಿಸಿದ್ದ ಸುರೇಶ್​ ಕುಮಾರ್​, ಎಸ್​ಎಸ್​ಎಲ್​ಸಿ ಪರೀಕ್ಷೆ ಸಿದ್ಧತೆ ಬಗ್ಗೆ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.

ABOUT THE AUTHOR

...view details