IMA ಬಹುಕೋಟಿ ವಂಚನೆ ಪ್ರಕರಣ : ಜಮೀರ್ ಅಹಮದ್, ರೋಷನ್ ಬೇಗ್‌ಗೆ ED ಶಾಕ್ - IMA multi-crore fraud case
ಮಾಜಿ ಸಚಿವ ರೋಷನ್ ಬೇಗ್ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ಗೆ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ. ಇಬ್ಬರಿಗೂ ಸಂಬಂಧಿಸಿದ ನಿವಾಸ ಮತ್ತು ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.
Last Updated : Aug 5, 2021, 7:14 PM IST