ಮಾರ್ಕೆಟ್ಗೆ ಬಂದಿದೆ ಪರಿಸರ ಸ್ನೇಹಿ ಮಾಸ್ಕ್.. ಮಂಗಳೂರಿನ ಪೇಪರ್ ಸೀಡ್ಸ್ ಸಂಸ್ಥೆ ಆವಿಷ್ಕಾರ - ಮಂಗಳೂರು ಕೊರೊನಾ
ಸರ್ಜಿಕಲ್ ಮಾಸ್ಕ್‌ನಿಂದ ಹಿಡಿದು ಕಾಟನ್ ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ವರೆಗೆ ಮಾರುಕಟ್ಟೆಯಲ್ಲಿದೆ. ಆದರೆ, ಮಂಗಳೂರಿನ ಓರ್ವ ಪರಿಸರ ಪ್ರೇಮಿ ಪರಿಸರ ಸ್ನೇಹಿ ಮಾಸ್ಕ್ ತಯಾರಿಸಿ ಗಮನ ಸೆಳೆದಿದ್ದಾರೆ..